Advertisement

ಮಾಯಾಂಕ್‌ ಅಗರ್ವಾಲ್‌ಗೆ ಕಿಚ್ಚ ಸುದೀಪ್‌ ಅಭಿನಂದನೆ 

12:30 AM Dec 31, 2018 | Team Udayavani |

ಬೆಂಗಳೂರು: ಮೆಲ್ಬರ್ನ್ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತ ಆರಂಭಿಕ ಬ್ಯಾಟ್ಸ್‌ಮನ್‌ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌ ಅವರನ್ನು ಖ್ಯಾತ ನಟ ಕಿಚ್ಚ ಸುದೀಪ್‌ ಅಭಿನಂದಿಸಿದ್ದಾರೆ.

Advertisement

“ನಿಮ್ಮ ಸಾಧನೆಯಿಂದ ನಮಗೆಲ್ಲ ಹೆಮ್ಮೆಯಾಗುತ್ತಿದೆ. ಸೂಪರ್‌ ಆರಂಭ ನಿಮ್ಮದು. ಮುಂದಿನ ವರ್ಷವೂ ನಿಮಗೆ ಸಿಹಿ ಹೆಚ್ಚಾಗಲಿ. ಶುಭವಾಗಲಿ’ ಎಂದು ತಮ್ಮ ಟ್ವೀಟರ್‌ ಖಾತೆ ಯಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಮಾಯಾಂಕ್‌ ಅಗರ್ವಾಲ್‌ “ಥ್ಯಾಂಕ್ಸ್‌….ಅಣ್ಣಾ’ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next