Advertisement

ಶಬರಿಮಲೆ: ತಿರುವಾಂಕೂರು ದೇವಸ್ವ ಮಂಡಳಿ ಸುಪ್ರೀಂ ತೀರ್ಪು ಪ್ರಶ್ನಿಸದು

04:13 PM Oct 03, 2018 | udayavani editorial |

ತಿರುವನಂತಪುರ : ಶಬರಿಮಲೆ ದೇವಸ್ಥಾನಕ್ಕೆ  ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ತಿರುವಾಂಕೂರು ದೇವಸ್ವಂ ಮಂಡಳಿ ಪ್ರಶ್ನಿಸದಿರಲು ನಿರ್ಧರಿಸಿದೆ. 

Advertisement

ಈ ಹಿಂದೆ ದೇವಸ್ವ ಮಂಡಳಿಯು ತಾನು ಇತರ ಧಾರ್ಮಿಕ ನಾಯಕರ ಬೆಂಬಲವನ್ನು ಪಡೆದು ಸುಪ್ರೀಂ ಕೋರ್ಟಿಗೆ ಪುನರ್‌ ವಿಮಶಾì ಅರ್ಜಿಯನ್ನು ಸಲ್ಲಿಸುವುದಾಗಿ ಹೇಳಿತ್ತು. 

ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷ ಪ್ರಾಯದ ಮಹಿಳೆಯರಿಗೆ ಕಳೆದ ಸಾವಿರ ವರ್ಷದಿಂದಲೂ ಪ್ರವೇಶಾವಕಾಶಕ್ಕೆ ನಿಷೇಧವಿತ್ತು. ಅದನ್ನು ತೆರವು ಗೊಳಿಸಿದ ಸುಪ್ರೀಂ ಕೋರ್ಟಿನ ಆದೇಶಕ್ಕೆ ದೇಶಾದ್ಯಂತದ ಮಹಿಳಾ ಕಾರ್ಯಕರ್ತರಿಂದ ಭಾರೀ ಸ್ವಾಗತ ಕಂಡು ಬಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next