Advertisement
ಅಂದು ಸಂಜೆ 6.30ಕ್ಕೆ ಅರತಕ್ಷತೆ ಕೂಡ ನಡೆಯಲಿದೆ. ನಿರಂಜನ್ ಹಲವು ರಿಯಾಲಿಟಿ ಶೋಗಳಿಗೆ ನಿರೂಪಕರಾಗಿದ್ದವರು. ಅಷ್ಟೇ ಅಲ್ಲ, ಒಂದಷ್ಟು ಸಿನಿಮಾಗಳಲ್ಲಿ ನಾಯಕರಾಗಿಯೂ ನಟಿಸಿದ್ದಾರೆ. “ಬಿಗ್ಬಾಸ್’ ಮನೆಗೂ ಹೋಗಿದ್ದ ನಿರಂಜನ್, ಅಲ್ಲಿಯೇ ತಮ್ಮ ಮದುವೆ ಆಗುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದರು. Advertisement
ಮೇ 12 ನಿರಂಜನ್ ಮದುವೆ
11:40 AM May 09, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.