Advertisement
ಆದರ್ಶ (25) ಮೃತ ಯುವಕ. ಶನಿವಾರ ರಾತ್ರಿ ಗ್ರಾಮದಲ್ಲಿ ಅವರ ಸ್ನೇಹಿತನ ಮದುವೆ ನಡೆಯುತ್ತಿತ್ತು. ಡಿಜೆ ಹಾಡುಗಳಿಗೆ ರಸ್ತೆಯುದ್ದಕ್ಕೂ ಕುಣಿದು ಕುಪ್ಪಳಿಸುತ್ತಾ ಸಾಗಿದ್ದ ಆದರ್ಶ ಸ್ವಲ್ಪ ಹೊತ್ತಿನ ಅನಂತರ ನಿತ್ರಾಣಗೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Advertisement
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
08:58 PM Dec 16, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.