Advertisement
ವಿಂಡೋಸ್ ಎಂದರೇನು?ನಮ್ಮೆಲ್ಲರ ಕಂಪ್ಯೂಟರ್‌ಗಳು ಕೆಲಸ ಮಾಡಲು ತಂತ್ರಾಂಶವೊಂದುಬೇಕು. ನಮ್ಮ ಭಾಷೆ ಕಂಪ್ಯೂಟರ್‌ಗಳಿಗೆ ಸರಳವಾಗಿ ತಿಳಿಯುವಂತೆಮಾಡಲು, ಮೈಕ್ರೋಸಾಫr… ಕಂಪನಿ ವಿಂಡೋಸ್ ಎಂಬ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಿದೆ. ಕಾಲ ಕಾಲಕ್ಕೆ ಹೊಸ ಹೊಸ ಆವೃತ್ತಿಗಳಮೂಲಕ ಅದೇ ತಂತ್ರಾಂಶದಲ್ಲಿ ಮತ್ತಷ್ಟು ಸುಧಾರಣೆಗಳನ್ನು ಮಾಡುತ್ತದೆ.
Related Articles
Advertisement
ನಾವು ಬಳಸುವ ಅಪ್ಲಿಕೇಷನ್‌ಗಳ ವಿಷಯ ಸಂಪಾದಿಸಿ,ಅದರ ಅಂಕಿ-ಅಂಶಗಳ ಆಧಾರದ ಮೇರೆಗೆ ನಮ್ಮಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ವಿಧಾನವನ್ನುಸೂಚಿಸುವ ಸಾಮರ್ಥ್ಯ ನೀಡಲಾಗಿದೆ.
ವಿಂಡೋಸ್ ಹಳೆಯ ಆವೃತ್ತಿಗಳಿಗೆ ಹೋಲಿಸಿದರೆ 11ನೇಆವೃತ್ತಿಯಲ್ಲಿ ಹೆಚ್ಚು ಸುರಕ್ಷತೆ ಕಾಣಸಿಗುತ್ತದೆ.
ಕಂಪ್ಯೂಟರಿನಲ್ಲಿ ವಿಡಿಯೋ ಗೇಮ್ ಆಡುವವರಿಗೆ ಹೊಸರೀತಿಯ ಅನುಭವವನ್ನು ನೀಡಲಿದೆ.
ಬಿಲ್ಟ… ಇನ್ ಆಂಡ್ರಾಯx… ಸಪೋರ್ಟ್ ನೀಡಲಾಗಿದ್ದು,ಮೊಬೈಲಿನಲ್ಲಿ ಬಳಸುವ ಅಪ್ಲಿಕೇಷನ್‌ಗಳನ್ನು ಈಗಕಂಪ್ಯೂಟರಿನಲ್ಲಿ ಕೂಡ ಬಳಸಬಹುದಾಗಿದೆ.
ಆದರೆ, ಅಮೆಜಾನ್ ಸ್ಟೋರ್ ಮೂಲಕ ಆ್ಯಂಡ್ರಾಯ್ಡ ಆ್ಯಪ್‌ಗ್ಳನ್ನುಡೌನ್‌ಲೋಡ್ ಮಾಡಿಕೊಳ್ಳಬಹುದು.ಬಳಸುವ ವಿಧಾನವಿಂಡೋಸ್11ಬಳಸಲುನಿಮ್ಮ ಕಂಪ್ಯೂಟರ್‌ಗೆ 64 ಬಿಟ್‌ಹಾಗೂ1 ಗಿಗಾಹಟ್ಜ್ì ಸಾಮರ್ಥ್ಯವುಳ್ಳಪೊ›ಸೆಸರ್‌ಮತ್ತು4 ಜಿಬಿ ಸಾಮರ್ಥ್ಯವುಳ್ಳ ರ್ಯಾಮ್ ಬೇಕಾಗುತ್ತದೆ. ಜೊತೆಗೆಟಿಪಿಎಂ 2.0 ಯುಎಫ್ಐ ಮತ್ತು ಸೆಕ್ಯೂರ್ ಬೂಟ್ ತಂತ್ರಜ್ಞಾನಗಳುಕಂಪ್ಯೂಟರಿನಲ್ಲಿ ಕಡ್ಡಾಯವಾಗಿ ಸಕ್ರಿಯಗೊಂಡಿರಬೇಕಾಗುತ್ತದೆ.
ಕಳೆದ 2 ವರ್ಷದಲ್ಲಿ ಖರೀದಿ ಮಾಡಿದಕಂಪ್ಯೂಟರುಗಳಲ್ಲಿ ಇವೆಲ್ಲವೂ ಅಳವಡಿಕೆಯಾಗಿರುತ್ತವೆ.ಮತ್ತಷ್ಟು ಮಾಹಿತಿಮುಂಬರುವ ಹೊಸ ಕಂಪ್ಯೂಟರುಗಳಲ್ಲಿವಿಂಡೋಸ್ 11ಅಳವಡಿಕೆಗೊಳ್ಳಲಿದ್ದು,ಬಳಕೆದಾರರಿಗೆ ಹೊಸಅನುಭವವನ್ನುನೀಡಲಿವೆ.ಹಳೆಯ ಕಂಪ್ಯೂಟರ್ ಹೊಂದಿರುವವರಿಗೆ ಅನುಕೂಲವಾಗುವಂತೆ, ಅ.14, 2025ರ ತನಕ ಹೊಸಅಪ್‌ಡೇಟ್‌ಗಳನ್ನುನೀಡಲಾಗುತ್ತದೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಘೋಷಿಸಿದೆ.
ವಿಂಡೋಸ್ 10ಬಳಸುತ್ತಿರುವ ಗ್ರಾಹಕರಿಗೆವಿಂಡೋಸ್11ತಂತ್ರಜ್ಞಾನಉಚಿತವಾಗಿ ದೊರೆಯಲಿದೆ. ಕಂಪನಿಗಳಿಂದಹೊರತಾಗಿ ಜನಬಳಕೆಯಲ್ಲಿರುವ ವಿಂಡೋಸ್ 10ಆವೃತ್ತಿಗಳಿಗೆ,ಮೈಕ್ರೋಸಾಫr… ಇಂಟಲಿಜೆಂಟ್ ರೋಲ್‌ಔಟ್‌ಪ್ರೊಸೆಸ್ ಮೂಲಕ ಅಪ್‌ಗೆÅàಡ್‌ನಿàಡಲಾಗುತ್ತದೆ.