Advertisement
ಸಂದರ್ಶನ ವೊಂದರಲ್ಲಿ ಮಾತನಾಡಿ, ‘ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಇದ್ದರೂ, ವಿಚಾರ ಬಗೆಹರಿಸಲು ನೆರವಾ ಗಿಲ್ಲ’ ಎಂದು ಹೇಳಿ ಬಂಡೀಪುರ ಮೂಲಕ ಕೇರಳಕ್ಕೆ ರಾತ್ರಿ ವೇಳೆ ಪ್ರಯಾ ಣಿಸುವ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾವಿಸಿದ್ದಾರೆ. ಇದರ ಜತೆಗೆ ಮೈಸೂರು-ನಂಜನಗೂಡು ರೈಲ್ವೇ ಮಾರ್ಗ ಕಾಮ ಗಾರಿಯ ಬಗ್ಗೆಯೂ ಅವರು ಸಂಸತ್ನಲ್ಲಿ ಪ್ರಸ್ತಾವಿಸಿರಲಿಲ್ಲ ಎಂದು ಸತ್ಯನ್ ದೂರಿದ್ದಾರೆ. Advertisement
Wayanad: ಕರ್ನಾಟಕ-ಕೇರಳಕ್ಕೆ ರಾತ್ರಿ ಪ್ರಯಾಣ: ಸಮಸ್ಯೆ ಕೇಳದ ರಾಹುಲ್ಗೆ ಸಿಪಿಐ ಟೀಕೆ
10:19 AM Nov 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.