Advertisement
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೂಲದವನಾದ ಸಾಜ್ಜದ್, ಶನಿವಾರ ದುಬಾೖಯಿಂದ ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆಯೇ ಆತನನ್ನು ಎನ್‌ಐಎ ಅಧಿಕಾರಿಗಳು ಬಂಧಿದ್ದಾರೆ. ಪಿಎಫ್ಐನ ಕಾರ್ಯಕರ್ತನಾಗಿರುವ ಈತನ ವಿರುದ್ಧ ಈ ಹಿಂದೆಯೇ ಎನ್‌ಐಎ ಅರೆಸ್ಟ್ ವಾರಂಟ್ ನೀಡಿತ್ತು. ಜತೆಗೆ ಲುಕ್‌ಔಟ್ ನೋಟಿಸ್ ಕೂಡ ನೀಡಿತ್ತು.
Advertisement
NIA: ಅಕ್ರಮಕ್ಕೆ ದುಬಾೖಯಿಂದ ಹಣ: ಪಿಎಫ್ಐ ಕಾರ್ಯಕರ್ತ ಸೆರೆ
01:14 AM Jan 06, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.