Advertisement
ಉಜಿರೆ ಮಂಜುಶ್ರೀ ನಗರ ನಿವಾಸಿ ಕೊನ್ ಸ್ಟೆನಿ ಅಲ್ಫೋನ್ಸ್ ಕಾರ್ಡೋಜ (64) ಹಣ ಕಳೆದುಕೊಂಡವರು. ಅವರು ಈ ಹಿಂದೆ ವಿದೇಶದ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದವರು ನಾಲ್ಕೂವರೆ ವರ್ಷದಿಂದ ಊರಿನಲ್ಲಿಯೇ ಇದ್ದರು. ಫೇಸ್ ಬುಕ್ ಜಾಲತಾಣದ ಲಿಂಕ್ ಮುಖಾಂತರ ದುಬಾೖ ಮೂಲದ ಆಲ್ ಜಬೀರ್ ಕಂಪೆನಿಯಲ್ಲಿ ಉತ್ತಮ ಸಂಬಳದ ಉದ್ಯೋಗದ ಭರವಸೆ ನಂಬಿ ಅಪರಿಚಿತನ ಬ್ಯಾಂಕ್ ಖಾತೆಗೆ 2,72,621 ರೂ. ವರ್ಗಾಯಿಸಿ ಮೋಸ ಹೋಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. Advertisement
Belthangady ವಿದೇಶಿ ಕಂಪೆನಿ ಉದ್ಯೋಗ ನಂಬಿ ಲಕ್ಷಾಂತರ ರೂ. ಮೋಸ
12:42 AM Aug 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.