Advertisement
ಅವರು ಎನ್‌ಎಚ್ 66ರ ಉಡುಪಿ – ಅಂಬಾಗಿಲಿನಲ್ಲಿರುವ “ಶಮಾ ಹೋಂಡಾ’ ಸಂಸ್ಥೆಯಲ್ಲಿ ವಿನೂತನ ಮಾದರಿಯ ಹೋಂಡಾ ಸಿಟಿ ವಾಹನವನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಮಣಿಪಾಲ ಎಸ್‌ಬಿಐನ ಸೀನಿಯರ್ ಮ್ಯಾನೇಜರ್ ರಮೇಶ್ ಬಾಬು, ಶಮಾ ಹೋಂಡಾ ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀನಿಧಿ ಕೆ., ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಅರುಣ್ ಹಾಗೂ ಸಂಸ್ಥೆಯ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.
6 ಏರ್ ಬ್ಯಾಗ್ಸ್ , 3 ವರ್ಷ ಅನಿಯ ಮಿತ ಕಿ.ಮೀ. ವಾರಂಟಿ, ಅಟೋ ಮ್ಯಾಟಿಕ್ ಹೆಡ್‌ಲೈಟ್ ಕಂಟ್ರೋಲ್, ಅಟೋಮ್ಯಾಟಿಕ್ ರೈನ್ ಸೆನ್ಸಿಂಗ್ ವೈಫರ್, 16 ಇಂಚಿನ ಡೈಮಂಡ್ ಕಟ್‌ನ ಅಲಾಯ್ ವ್ಹೀಲ್, ಟೆಲಿ ಸ್ಕೋಪಿಕ್ ಸ್ಟೇರಿಂಗ್ ಅಡೆjಸ್ಟ್‌ಮೆಂಟ್,
7 ಇಂಚಿನ 17.7 ಸೆಂ.ಮೀ. ಅಡ್ವಾನ್ಸ್ ಟಚ್‌ಸ್ಕ್ರೀನ್, ಫ್ರಂಟ್ ಎಲ್‌ಇಡಿ ಫಾಗ್ ಲೈಟ್, ಹೆಡ್‌ಲೈಟ್, ಟೈಲ್ ಲ್ಯಾಂಪ್, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್, ಪ್ರೀಮಿಯರ್ ಪಿಯಾನೊ ಬ್ಲಾ éಕ್ ಡ್ಯಾಶ್‌ಬೋರ್ಡ್ ಪ್ಯಾನಲ್, ಒನ್ ಟಚ್ ಇಲೆಕ್ಟ್ರಿಕ್ ಸನ್‌ರೂಫ್ ಹಾಗೂ ಇತ್ಯಾದಿ ಸೌಲಭ್ಯಗಳನ್ನು ನೂತನ ವಾಹನವು ಒಳಗೊಂಡಿದೆ.