Advertisement

Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್‌ ವಿವಾದಾಸ್ಪದ ಹೇಳಿಕೆ

01:12 AM Dec 24, 2024 | Team Udayavani |

ಹೊಸದಿಲ್ಲಿ: ಮನೆಗೆ ರಾಮಾಯಣ ಎಂದು ಹೆಸರಿಟ್ಟರೂ ಮನೆ ಮಗಳನ್ನು ಬೇರೊಬ್ಬರು ಹೊತ್ತೂಯ್ಯುತ್ತಾರೆ ಎಂದು ಹೇಳುವ ಮೂಲಕ ಕವಿ, ಮಾಜಿ ಆಪ್‌ ನಾಯಕ ಕುಮಾರ್‌ ವಿಶ್ವಾಸ್‌ ವಿವಾದ ಸೃಷ್ಟಿಸಿದ್ದಾರೆ.

Advertisement

ಕವಿಗೋಷ್ಠಿಯೊಂದರಲ್ಲಿ ಮಾತನಾಡುವ ಸಮ ಯದಲ್ಲಿ ನಟ ಶತ್ರುಘ್ನ ಸಿನ್ಹಾ ಪುತ್ರಿ ಮದುವೆ ಸಂಬಂಧ ವಿಶ್ವಾಸ್‌ ಈ ಮಾತನ್ನು ಆಡಿದ್ದು ವಿವಾದಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next