Advertisement
ಸೋಮವಾರ ನಿಸ್ಸಾನ್ ಮತ್ತು ಹೋಂಡಾ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿವೆ. ನಿಸ್ಸಾನ್ ಜತೆ ಗುರುತಿಸಿಕೊಂಡಿರುವ ಮಿತ್ಸುಬಿಷಿ ಮೋಟಾರ್ಸ್ ಕೂಡ ಇವುಗಳೊಂದಿಗೆ ವಿಲೀನಗೊಳ್ಳಲಿದೆ. ಈ ಮೂರೂ ಸಂಸ್ಥೆಗಳ ವಿಲೀನದ ಮೂಲಕ ಇವುಗಳ ಮಾರುಕಟ್ಟೆ ಮೌಲ್ಯ 4.25 ಲಕ್ಷ ಕೋಟಿ ರೂ. ಆಗಲಿದೆ ಎಂದು ನಿಸ್ಸಾನ್ ಸಿಇಒ ಮಕೋಟೋ ಉಚಿಡಾ ಹೇಳಿದ್ದಾರೆ.
Advertisement
Japan rivals: ನಿಸ್ಸಾನ್-ಹೋಂಡಾ ವಿಲೀನ: ಇನ್ನು ವಿಶ್ವದ ನಂ.3 ಕಂಪೆನಿ!
10:08 AM Dec 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.