Advertisement

Karnataka: ಆ. 27ರಂದು ಗೃಹಲಕ್ಷ್ಮಿಗೆ ಚಾಲನೆ

12:37 AM Aug 11, 2023 | Team Udayavani |

ಬೆಂಗಳೂರು: ನಾಲ್ಕನೇ ಗ್ಯಾರಂಟಿಯಾಗಿರುವ ಗೃಹಲಕ್ಷ್ಮಿಗೆ ಆ. 27ರಂದು ಚಾಲನೆ ನೀಡಲಾಗುತ್ತದೆ. ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾರ್ಯಕ್ರಮ ಸಹಿತ ನಾಡಿನ 11 ಸಾವಿರ ಕಡೆಗಳಲ್ಲಿ ಯೋಜನೆಗೆ ಏಕಕಾಲದಲ್ಲಿ ಚಾಲನೆ ನೀಡಲಾಗುತ್ತದೆ.

Advertisement

ಇದುವರೆಗೆ ಈ ಯೋಜನೆಗೆ 1.05 ಕೋಟಿ ಫ‌ಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದು, ಅವರೆಲ್ಲರ ಬ್ಯಾಂಕ್‌ ಖಾತೆಗೆ ನೇರವಾಗಿ 2 ಸಾವಿರ ರೂ.ಗಳನ್ನು ಆ. 27ರಂದೇ ಜಮೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next