Advertisement
ಈ ಪಂದ್ಯ ಅಹ್ಮದಾಬಾದ್ನ ಎಡಿಎಸ್ಎ ರೈಲ್ವೇಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.”ಸಿ’ ಗುಂಪಿನಲ್ಲಿರುವ ಕರ್ನಾಟಕ ಹಿಂದಿನ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ 10 ವಿಕೆಟ್ಗಳ ಸುಲಭ ಜಯ ಗಳಿಸಿತ್ತು. ಪ್ರಚಂಡ ಫಾರ್ಮ್ನಲ್ಲಿರುವ ನಾಯಕ ಮಾಯಾಂಕ್ ಅಗರ್ವಾಲ್ ಸತತ 2 ಶತಕ ಸಾಧನೆಯಿಂದ ಗಮನ ಸೆಳೆದಿದ್ದಾರೆ. ಅವರು ಪಂಜಾಬ್ ಮತ್ತು ಅರುಣಾಚಲ ಪ್ರದೇಶ ವಿರುದ್ಧ ಅಜೇಯ ಶತಕ ಹೊಡೆದಿದ್ದರು.
Advertisement
Vijay Hazare: ಕರ್ನಾಟಕಕ್ಕೆ ಹೈದರಾಬಾದ್ ಎದುರಾಳಿ
10:01 PM Dec 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.