Advertisement
1ಎಂ1ಬಿ ಹೆಸರಿನ ಎನ್‌ಜಿಒ ಅಡಿಯಲ್ಲಿ ಯುವ ಸಾಧಕರು ವಿವಿಧ ಆವಿಷ್ಕಾರಗಳನ್ನು ರೂಪಿಸಿದ್ದಾರೆ. ಈ ಪೈಕಿ ಪಠ್ಯಪುಸ್ತಕಗಳನ್ನು ಬ್ರೈಲ್ ಲಿಪಿಗೆ ಪರಿವರ್ತಿಸುವ ಸಾಫ್ಟ್ವೇರ್ ಅಭಿವೃದ್ಧಿ, ಕಣ್ಣಿನ ಸನ್ನೆಗಳನ್ನು ಮಾತಿಗೆ ಬದಲಿಸುವ ಸಾಧನ ಸೇರಿ ವಿವಿಧ ಆವಿಷ್ಕಾರಗಳಿವೆ ಎಂದು ಎನ್‌ಜಿಒ ಸಂಸ್ಥಾಪಕ ಸುಬೋಧ್ ಹೇಳಿದ್ದಾರೆ.
Advertisement
Karnataka ಸೇರಿ ವಿವಿಧ ರಾಜ್ಯದ ಸಾಧಕರ ಜತೆ ರಾಷ್ಟ್ರಪತಿ ಭೇಟಿ
12:41 AM Dec 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.