Advertisement
ಸೋಲಿನ ಆರಂಭದ ಬಳಿಕ ಸತತ 5 ಪಂದ್ಯ ಗೆದ್ದು ಓಟ ಆರಂಭಿಸಿದ ಹೈದರಾಬಾದ್ ಈಗ ಮತ್ತೆ ಸೋಲಿನ ಹಾದಿ ಹಿಡಿದಿದೆ. ಆದರೆ ಟಾಪ್ ಫೋರ್ ಸ್ಥಾನಕ್ಕೇನೂ ಧಕ್ಕೆಯಾಗಿಲ್ಲ. ಇನ್ನೂ 5 ಪಂದ್ಯಗಳನ್ನು ಆಡಲಿಕ್ಕಿರುವುದರಿಂದ ಕೇನ್ ವಿಲಿಯಮ್ಸನ್ ಪಡೆಯ ಮುನ್ನಡೆಗೆ ಹೇಳಿಕೊಳ್ಳುವಂಥ ಆತಂಕವೇನೂ ಇಲ್ಲ.
Advertisement
ಸನ್‌ರೈಸರ್ ಹೈದರಾಬಾದ್-ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಮುಖಾಮುಖಿ
12:18 AM May 05, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.