Advertisement
2013ರಲ್ಲಿ ಇಬ್ಬರೂ ಹೈದರಾಬಾದ್ನಿಂದ ದೆಹಲಿಗೆ ಹೋಗುವ ವಿಸ್ತಾರದ ವಿಮಾನದಲ್ಲಿ ಇಬ್ಬರೂ ಪರಸ್ಪರ ಭೇಟಿಯಾದೆವು. ಅಲ್ಲಿಂದ ಶುರುವಾದ ಮಾತುಕತೆ ನಿಧಾನಕ್ಕೆ ಪ್ರೀತಿಗೆ ತಿರುಗಿತು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್ ಮುಗಿದ ಕೂಡಲೇ ಮದುವೆಯಾಗಲು ತೀರ್ಮಾನಿಸಿದೆವು ಎಂದು ಸಿಂಧು ಮತ್ತು ದತ್ತಾ ಹೇಳಿದ್ದಾರೆ.
Advertisement
PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್ ಸ್ಟೋರಿ
02:31 PM Dec 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.