Advertisement
ಕ್ಷಿಪಣಿ ನಾಶಕ “ಸೂರತ್’, ರಹಸ್ಯವಾಗಿ ಸಾಗುವ “ನೀಲಗಿರಿ’ ಮತ್ತು “ವಾಗ್ಶೀರ್’ ಸಬ್ ಮರಿನ್‌ಗಳು ನೌಕಾಪಡೆಗೆ ಸೇರ್ಪಡೆಗೊಳ್ಳಲಿವೆ. ಇದರಿಂದಾಗಿ ಹಿಂದೂ ಮಹಾಸಾಗರ ವ್ಯಾಪ್ತಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಸ್ತು ತಿರುಗಲು ನೌಕಾಪಡೆಗೆ ನೆರವಾಗಲಿದೆ.
Advertisement
Navy: ಜ.15ಕ್ಕೆ ನೌಕಾಪಡೆಗೆ 2 ಯುದ್ಧ ನೌಕೆ, 1 ಸಬ್‌ಮರೀನ್ ಸೇರ್ಪಡೆ
08:01 PM Jan 01, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.