Advertisement
ಆ ಚಿತ್ರದಲ್ಲೂ ಸುದೀಪ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ. ಈಗಾಗಲೇ ಕೆಲವು ದಿನಗಳ ಚಿತ್ರೀಕರಣವಾಗಿದ್ದು, ಸಂಕ್ರಾಂತಿ ನಂತರ ಮತ್ತೆ “ಕೋಟಿಗೊಬ್ಬ-3′ ಆರಂಭವಾಗುತ್ತಿದೆ. ಈಗ ಬಾಬು “ಶತಕೋಟಿಗೊಬ್ಬ’ನ ಕನಸು ಕಾಣುತ್ತಿದ್ದಾರೆ. ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ಹೌದು, ನಿರ್ಮಾಪಕ ಸೂರಪ್ಪ ಬಾಬು ಅವರು “ಶತಕೋಟಿಗೊಬ್ಬ’ ಎಂಬ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ.
Advertisement
ಶತಕೋಟಿಗೊಬ್ಬ ಆಗ್ತಾರಾ ಸುದೀಪ್?
11:34 AM Dec 17, 2018 | |
Advertisement
Udayavani is now on Telegram. Click here to join our channel and stay updated with the latest news.