Advertisement

S3 ; EP – 1 : ಇಂದಿನಿಂದ ಮಹಾಭಾರತದ ಕತೆಗಳು

12:37 PM Feb 10, 2023 | Manosh Kumar |

In this episode, Dr. Sandhya S. Pai narrates very famous Mahabharata : S3 ; EP – 1 : ಇಂದಿನಿಂದ ಮಹಾಭಾರತದ ಕತೆಗಳು | Stories of Mahabharata from today

Advertisement

ಮಹಾಭಾರತದಂತಹ ಮಹಾಕಾವ್ಯ ಬೇರಿಲ್ಲ. ಅದರಲ್ಲಿರೋ ವಿಷಯ ಬೇರೆಲ್ಲೂ ಇಲ್ಲ ಅನ್ನೋ ಮಾತಿದೆ. ಇದು ಧರ್ಮದ ಮಥನ, ಜಯದ ಕಥನ. ಇಂದಿನಿಂದ ಮಹಾಭಾರತದ ಕತೆಗಳನ್ನು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next