Advertisement
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ವಿವಿಧ ಘಟಕಗಳ ಸಮಾರೋಪ ಹಾಗೂ ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
Related Articles
ಹೋಗುತ್ತಿರುವುದು ದುರಂತದ ಸಂಗತಿ. ತಮ್ಮ ಬದುಕಿನ ಘಟನೆಗಳನ್ನು ಮೆಲುಕು ಹಾಕಿ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ನಾನು ಎಂಎ ಪರೀಕ್ಷೆಯಲ್ಲಿ ರ್‍ಯಾಂಕ್ ಗಳಿಸುವ ಹಂತಕ್ಕೆ ಬೆಳೆದೆ. ಬಡತನದ ಹಿನ್ನೆಲೆಯಲ್ಲಿ, ಹಲವಾರು ಕೆಲಸಗಳನ್ನು ಮಾಡುತ್ತಾ, ಗೋಡೆ ಕಟ್ಟುವ ಕೆಲಸ ಮಾಡಿದ್ದೆ. ಮೈಸೂರಿನ ಕಾಲೇಜಿನಲ್ಲಿ ನಾನು ಗೋಡೆ ಕಟ್ಟಿದ್ದ ಕಾಲೇಜಿನಲ್ಲಿಯೇ ಮುಖ್ಯ ಅತಿಥಿಗಳಾಗಿ ಹೋಗುವ ಯೋಗ್ಯತೆ ಸಂಪಾದಿಸಿದೆ. ಇದಕ್ಕೆ ನನ್ನ ತಂದೆ, ತಾಯಿಯರ ಮಾರ್ಗದರ್ಶನ, ಪ್ರೇರಣೆಯೂ ಕಾರಣವಾಗಿದೆ ಎಂದು ಸ್ಮರಿಸಿದರು.
Advertisement
ತಮ್ಮ ಸುಮಧುರ ಕಂಠದಿಂದ ಜಾನಪದ ಗೀತೆ, ಭಾವಗೀತೆಗಳನ್ನು ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಪಿ.ರಾಜಣ್ಣ ಅಧ್ಯಕ್ಷತೆ ವಹಿಸಿದರು.
ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಎನ್ ಸಿಸಿಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಹಾಗೂ ಕಾಲೇಜಿನ ಉತ್ತಮ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಡಿ.ಶ್ರೀಕಾಂತ, ಕಾಲೇಜಿನ ಪ್ರಾಧ್ಯಾಪಕರಾದ ಅಮರನಾರಾ ಯಣಸ್ವಾಮಿ, ಕ್ರೀಡಾ ವಿಭಾಗದ ಬಾಲಾ ನಾಯಕ್, ಡಾ.ಎಂ.ವಿ.ಸಿದ್ಧರಾಮರಾಜು, ಡಾ.ಸುದರ್ಶನ್ ಕುಮಾರ್, ಪ್ರವೀಣ್, ಶ್ರೀನಿವಾಸಯ್ಯ, ಸದಾಶಿವ ರಾಮಚಂದ್ರಗೌಡ ಮತ್ತಿತರರು ಇದ್ದರು.