Advertisement
ಈ ಪರೀಕ್ಷೆಯಲ್ಲಿ 9ನೇ ತರಗತಿಯ ಚಿರಾಗ್ ಅಡಿಗ, ಅನಘಾ ಅನಿಲ್ ಬಾಳಗಿ ಮತ್ತು 10ನೇ ತರಗತಿಯ ಧನುಷ್ ಉಮೇಶ್ ನಾಯ್ಕ್ ವಿದ್ಯಾರ್ಥಿಗಳು 2024 ರ ಅಕ್ಟೋಬರ್ 8 ರಂದು ಸಿ.ಬಿ.ಎಸ್.ಇ. ಬೋರ್ಡ್ ಆನ್‌ಲೈನ್‌ನಲ್ಲಿ ನಡೆಸಿದ 2ನೇ ಹಂತದ ಪರೀಕ್ಷೆಗೆ ಆಯ್ಕೆಯಾಗಿದ್ದರು. ಸತತ 2ನೇ ವರ್ಷ ಚಿರಾಗ್ ಅಡಿಗ ಅವರು ಹಂತ 2 ರ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
Advertisement
ಆರ್ಯಭಟ ಗಣಿತ ಪರೀಕ್ಷೆ; ಸಾಧನೆಗೈದ ಡಿ.ಪಿ.ಎಸ್. ಶಾಲೆಯ ವಿದ್ಯಾರ್ಥಿಗಳು
12:34 PM Jan 09, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.