Advertisement
ವರಿಷ್ಠ ನ್ಯಾಯ ಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ, ಮರಾಠಾ ಕೋಟಾ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್ ಎತ್ತಿಹಿಡಿದಿರುವುದಕ್ಕೆ ತಡೆ ನೀಡಿಲ್ಲ; ಆದರೆ ಮರಾಠಾ ಮೀಸಲಾತಿಯನ್ನು 2014ರಿಂದ ಪೂರ್ವಾನ್ವಯ ಮಾಡಲಾಗಿರುವುದು ಅನುಷ್ಠಾನ ಮಾಡಲಾಗದು ಎಂದು ಹೇಳಿದೆ.
Advertisement
ಮರಾಠಾ ಮೀಸಲಾತಿ: ಬಾಂಬೆ ಹೈಕೋರ್ಟ್ ಆದೇಶ; ಮಹಾರಾಷ್ಟ್ರ ಉತ್ತರಕ್ಕೆ ಸುಪ್ರೀಂ ಸೂಚನೆ
10:08 AM Jul 13, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.