Advertisement
1. ಮ್ಯಾಜಿಕಲ್ ಮಂಡೇಸೋಮವಾರ ಕಾಡುವ “ಮಂಡೇ ಬ್ಲೂ’ ಬೇಸರವನ್ನು ನೀಗಿಸಲು ಗುಲಾಬಿ ಬಣ್ಣದ ಲಿನನ್ ಸೀರೆ ಉಡಬಹುದು. ಅದರ ಮೇಲೆ ಕಸೂತಿ ಚಿತ್ತಾರವಿದ್ದರಂತೂ, ಇನ್ನೂ ಚೆನ್ನ.
ಭಾನುವಾರವಿನ್ನೂ ದೂರವಿದೆ ಅನ್ನುವ ಬೇಸರ ಕಳೆಯಲು, ಹತ್ತಿಯಷ್ಟೇ ಹಗುರವಾಗಿರುವ ಭಾಗಲ್‌ಪುರಿ ರೇಷ್ಮೆ ಸೀರೆ ಉಡಬಹುದು. ನೋಡಲು ಅತಿ ಅದ್ಧೂರಿ ಅನಿಸದ ಈ ಸೀರೆ ಆಫೀಸ್‌ಗೆ ಉಡಲು ಹೇಳಿ ಮಾಡಿಸಿದಂತಿದೆ. 3. ವ್ಹಾವ್ ವೆನ್ಸ್‌ಡೇ
ದಕ್ಷಿಣ ಭಾರತೀಯ ಶೈಲಿಯ ಕಾಟನ್ ಸೀರೆಗಳು ಉಡಲು ಬಹಳ ಸುಲಭ ಹಾಗೂ ನೋಡಲೂ ಅಷ್ಟೇ ಚಂದ. ವಾರದ ಮಧ್ಯದ ದಿನದಂದು ಎಲ್ಲರೂ “ವ್ಹಾವ್’ ಅನ್ನುವಂತೆ ಸೀರೆ ಉಡಿ.
Related Articles
ಇನ್ನೇನು ಒಂದೇ ದಿನ ಅಂತ, ವಾರಾಂತ್ಯದ ರಜೆಗೆ ಕಾಯುತ್ತಿರುವವರು ಕಸೂತಿ ಚಿತ್ತಾರದ ಕಾಟನ್ ಸೀರೆ ಉಡಬಹುದು. ಈ ಸೀರೆಯಲ್ಲಿ ನೀವು ಕ್ಲಾಸಿ ಮತ್ತು ಸೂಪರ್ ಸ್ಟೈಲಿಶ್ ಆಗಿ ಕಾಣಿಸುತ್ತೀರಿ.
Advertisement
5. ಫನ್ ಫ್ರೈಡೇ ಕಪ್ಪುಬಣ್ಣದ ಸಿಂಪಲ್ ಸೀರೆಗೆ ಬಂಗಾರ ಬಣ್ಣದ ಬಾರ್ಡರ್ ಇರುವ ಸೀರೆಯುಟ್ಟು ವಾರಾಂತ್ಯವನ್ನು ಬರಮಾಡಿಕೊಳ್ಳಿ.