Advertisement
ಚಿತ್ರ ಬಿಡುಗಡೆಗೊಂಡ ಮೊದಲ ದಿನವೇ ದೇಶಾದ್ಯಂತ 175.1 ಕೋಟಿ ರೂ. ಗಳಿಸಿಕೊಂಡಿತ್ತು. ಭಾರತದ ಎಲ್ಲ ರಾಜ್ಯ ಹಾಗೂ ವಿದೇಶಗಳಿಂದ ಗಳಿಸಿದ ಒಟ್ಟು ಮೊತ್ತ 257 ಕೋಟಿ ರೂಪಾಯಿ. ಇದಕ್ಕಿಂತ ಮೊದಲು ಬಾಹು ಬಲಿ-2 ಚಿತ್ರ 201 ಕೋಟಿ ರೂ. ಗಳಿಸಿ ದಾಖಲೆ ಸೃಷ್ಟಿಸಿತ್ತು. ಈಗ ಆ ದಾಖಲೆ ಪುಷ್ಪ 2 ಮುಡಿಗೇರಿದೆ. ಜೊತೆಗೆ ಚಿತ್ರದ ಹಿಂದಿ ಅವತರಣಿಕೆ ಮೊದಲ ದಿನದ ಗಳಿಕೆ ಮೂಲಕ ಶಾರುಕ್ ಖಾನ್ ಅವರ ಜವಾನ್ ಚಿತ್ರವನ್ನೂ ಹಿಂದಿಕ್ಕಿದೆ.
Advertisement
Allu Arjun: ಬಾಕ್ಸಾಫೀಸ್ ಗಳಿಕೆಯಲ್ಲಿ ದಾಖಲೆ ಬರೆದ ʼಪುಷ್ಪ-2ʼ
12:21 PM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.