Advertisement
1971ರಲ್ಲಿ ಸೇನೆ ಶೌರ್ಯ ತೋರಿದ್ದಕ್ಕಾಗಿಯೇ ಡಿ.16ರಂದು ವಿಜಯ್ ದಿವಸ್ ಆಚರಿಸಲು ಸಾಧ್ಯವಾಗುತ್ತಿದೆ. ಅದರ ಪ್ರತೀಕವಾಗಿದ್ದ ಫೋಟೋ ತೆರವು ಸರಿ ಅಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ. ಸಂಸದ ಮಾಣಿಕಂ ಟ್ಯಾಗೋರ್ ಕೂಡ ಮಾತನಾಡಿ, ಆ ಯುದ್ಧ ಗೆದ್ದಿದ್ದು ಇಂದಿರಾ ಗಾಂಧಿ ಅವರ ಕಾಲದಲ್ಲಿ. ಭಾರತದ ನಿಜವಾದ ಇತಿಹಾಸ ಅಳಿಸುವ ಕೇಂದ್ರದ ಪ್ರಯತ್ನದಲ್ಲಿ ಇದೂ ಒಂದು. ಫೋಟೋವನ್ನು ಮರಳಿ ಅದೇ ಜಾಗದಲ್ಲಿ ಇರಿಸಬೇಕು ಎಂದಿದ್ದಾರೆ. Advertisement
Pakistan ಶರಣಾದ ಚಿತ್ರ ಸೇನಾ ಕಚೇರಿಯಿಂದ ತೆರವು: ಕಾಂಗ್ರೆಸ್ ಕಿಡಿ
01:11 AM Dec 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.