Advertisement

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಪ್ರಿಯಾಂಕಾ ಚತುರ್ವೇದಿ ಶಿವಸೇನೆಗೆ ಸೇರ್ಪಡೆ

09:03 AM Apr 20, 2019 | Sathish malya |

ಮುಂಬಯಿ : ಪ್ರಿಯಾಂಕಾ ಚತುರ್ವೇದಿ ಅವರು ಕಾಂಗ್ರೆಸ್‌ ಪಕ್ಷದಲ್ಲಿನ ತನ್ನ ಎಲ್ಲ ಹುದ್ದೆಗಳಿಗೆ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಇಂದು ಶುಕ್ರವಾರ ಶಿವಸೇನೆ ಸೇರಿಕೊಂಡಿದ್ದಾರೆ.

Advertisement

ತನ್ನೊಂದಿಗೆ ಅನುಚಿತವಾಗಿ ವರ್ತಿಸಿ ಅಮಾನತಾಗಿದ್ದ ನಾಯಕರನ್ನು ನಾಯಕರನ್ನು ಪಕ್ಷದ ವರಿಷ್ಠರು ಪುನರ್‌ ಸ್ಥಾಪನೆ ಮಾಡಿರುವುದಕ್ಕೆ ಎರಡು ದಿನಗಳ ಹಿಂದಷ್ಟೇ ಬಹಿರಂಗವಾಗಿ ತನ್ನ ಅತೃಪ್ತಿ, ಅಸಮಾಧಾನ, ನೋವನ್ನು ಪ್ರಿಯಾಂಕಾ ಚತುರ್ವೇದಿ ವ್ಯಕ್ತಪಡಿಸಿದ್ದರು.

ಚತುರ್ವೇದಿ ಅವರು ಅವರಿಂದು ಮುಂಬಯಿಯ ಮಾತೋಶ್ರೀಯಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಮತ್ತು ಯುವ ಸೇನೆಯ ಅಧ್ಯಕ್ಷ ಆದಿತ್ಯ ಠಾಕರೆ ಅವರ ಸಮ್ಮುಖದಲ್ಲಿ ಶಿವಸೇನೆ ಸೇರಿದರು.

Advertisement

Udayavani is now on Telegram. Click here to join our channel and stay updated with the latest news.

Next