Advertisement

ನಗರದ ವಿವಿಧೆಡೆ ಸಾಧಾರಣ ಮಳೆ

12:57 AM Sep 26, 2019 | Team Udayavani |

ಬೆಂಗಳೂರು: ನಗರದ ವಿವಿಧೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಬುಧುವಾರ ಸಂಜೆ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಮಳೆ ನೀರು ನಿಂತು ಸಾರ್ವಜನಿಕರು ತೊಂದರೆ ಅನುಭವಿಸಿದರು. ಆದರೆ, ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಎಲ್ಲೆಲ್ಲಿ ಎಷ್ಟು ಮಳೆ: ಅತ್ತಿಬೆಲೆ 3.5 ಮಿ.ಮೀ, ದಾಸನಪುರ 2.5 ಮಿ.ಮೀ, ಗೋಪಾಲಪುರ 8 ಮಿ.ಮೀ, ಸೊಂಡೆಕೊಪ್ಪ 7 ಮಿ.ಮೀ, ಯಲಹಂಕ 2 ಮಿ.ಮೀ, ಬ್ಯಾಟರಾಯನಪುರ 3.5 ಮಿ.ಮೀ, ಗಾಳೀಆಂಜನೇಯ ಸ್ವಾಮಿ ದೇವಸ್ಥಾನ 5.5 ಮಿ.ಮೀ, ದೊಡ್ಡಬಿದರೆ ಕಲ್ಲು 12 ಮಿ.ಮೀ, ಹಂಪಿನಗರ 8 ಮಿ.ಮೀ, ನಂದಿನಿಲೇಔಟ್‌ 3 ಮಿ.ಮೀ, ಅಗ್ರಹಾರ ದಾಸರಹಳ್ಳಿ 3.5 ಮಿ.ಮೀ, ಪುಲಕೇಶಿನಗರ 4 ಮಿ.ಮೀ, ಎಚ್‌ಎಎಲ್‌ 6.5 ಮಿ.ಮೀ, ಸಂಪಂಗಿರಾಮನಗರ 4 ಮಿ.ಮೀ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next