Advertisement

2 ವರ್ಷಗಳ ರಿಟರ್ನ್ಸ್ ಸಲ್ಲಿಕೆಗೆ 31 ಕೊನೇ ದಿನ

09:30 AM Mar 26, 2018 | Team Udayavani |

ಹೊಸದಿಲ್ಲಿ: ಹಿಂದಿನ ಎರಡು ಹಣಕಾಸು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ ಫೈಲ್‌ ಮಾಡಲು ಮಾ.31 ಕೊನೆಯ ದಿನವಾಗಿದೆ. ವಿಳಂಬವಾದರೆ 5 ಸಾವಿರ ರೂ. ದಂಡ ಪಾವತಿಸಲೇಬೇಕು. ಹಣಕಾಸು ಕಾಯ್ದೆ 2016 ಮತ್ತು 2017ರಲ್ಲಿ ತಿದ್ದುಪಡಿ ತಂದ ಬಳಿಕ, ಹಿಂದಿನ ಒಂದು ಹಣಕಾಸು ವರ್ಷದ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಈ ಬಗ್ಗೆ ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಫೆ.15ರಂದೇ ಆದೇಶ ಹೊರಡಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next