Advertisement

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

11:47 PM Jan 03, 2025 | Team Udayavani |

ಹೈದರಾಬಾದ್‌: ಫಾರ್ಮುಲಾ-ಇ ರೇಸ್‌ ಹಗರಣ ಪ್ರಕರ ಣದ ವಿಚಾರಣೆಗಾಗಿ ಜ.6ರಂದು ವಿಚಾರಣೆಗೆ ಹಾಜರಾ ಗುವಂತೆ ತೆಲಂಗಾಣದ ಮಾಜಿ ಸಚಿವ ಕೆ.ಟಿ.ರಾಮರಾವ್‌ ಹಾಗೂ ಇತರ ಆರೋಪಿಗಳಿಗೆ ಶುಕ್ರವಾರ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಮನ್ಸ್‌ ನೀಡಿದೆ.

Advertisement

ಬಿಆರ್‌ಎಸ್‌ ಸರಕಾರ‌ದ ಅವಧಿಯಲ್ಲಿ ಹೈದರಾ ಬಾದ್‌ನಲ್ಲಿ ಫಾರ್ಮುಲಾ-ಇ ರೇಸ್‌ಗೆ ಅನುಮತಿಯಿಲ್ಲದೆ ವಿದೇಶಿ ಕರೆನ್ಸಿ ಬಳಸಲಾಗಿತ್ತು. ಇದರಿಂದ ಸರಕಾರ‌ದ ಬೊಕ್ಕಸಕ್ಕೆ 55 ಕೋಟಿ ರೂ. ನಷ್ಟವಾಗಿತ್ತು ಎಂಬ ಆರೋಪವಿದೆ.

 

Advertisement

Udayavani is now on Telegram. Click here to join our channel and stay updated with the latest news.

Next