Advertisement
ನಗರದ ಖಾಸಗಿ ಕಾಲೇಜಿನ ಫಿಸಿಯೋಥೆರಪಿ ವಿದ್ಯಾರ್ಥಿಗೆ ಅಪರಿಚಿತ ವ್ಯಕ್ತಿಯೋರ್ವ ಇನ್‌ಸ್ಟಾಗ್ರಾಂ ಮೂಲಕ ಡಾ| ಪ್ರಿನ್ಸ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡು ಅನಂತರ ಆತನ ವಾಟ್ಸ್‌ಆ್ಯಪ್ ಸಂಖ್ಯೆ +447448065407 ಮೂಲಕ ಸಂಪರ್ಕದಲ್ಲಿದ್ದು ಉಡುಗೊರೆ ಕಳುಹಿಸುವುದಾಗಿ ತಿಳಿಸಿದ.
Advertisement
ಮಂಗಳೂರು : ಉಡುಗೊರೆ ಆಮಿಷ ನೀಡಿ ವಿದ್ಯಾರ್ಥಿಗೆ 1.85 ಲ.ರೂ. ವಂಚನೆ
11:12 PM Jul 05, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.