Advertisement
ವಿವಿಧ ಕೌಶಲಕ್ಕೆ ಸಂಬಂಧಿಸಿ ಸ್ಪರ್ಧೆಗಳು ನಡೆದಿದ್ದು, 70ಕ್ಕೂ ಹೆಚ್ಚು ದೇಶಗಳಿಂದ 1,400 ಸ್ಪರ್ಧಿಗಳು ಭಾಗವಹಿಸಿದ್ದರು. ಕೇಂದ್ರ ಸರಕಾರದ ಪ್ರತಿಭೆ ಶೋಧ ಕಾರ್ಯಕ್ರಮದ ಮೂಲಕ ದೇಶದ 60 ಸ್ಪರ್ಧಿಗಳು ವಿವಿಧ 52 ಕೌಶಲ ವಿಭಾಗದಲ್ಲಿ ಸ್ಪರ್ಧಿಸಿದ್ದರು. ತಂಡವು 3 ಕಂಚಿನ ಪದಕಗಳು ಮತ್ತು 12 ಮೆಡಾಲಿಯನ್‌ಗಳ ಮನ್ನಣೆಯನ್ನು ಪಡೆದಿದೆ ಎಂದು ಬುಧವಾರ ವಾಗ್ಶಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Advertisement
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
03:22 AM Sep 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.