Advertisement
ಮಣಿಪಾಲದ ಹೊಟೇಲೊಂದರ ಕಾರ್ಮಿಕ ಶಿವನಾಯ್ಕ (50) ಮೃತಪಟ್ಟವರು. ನೆರೆಮನೆಯ ಬಾವಿಗೆ ಬಿದ್ದ ಕೊಡಪಾನ ಮೇಲಕ್ಕೆ ಎತ್ತಲೆಂದು ಬಾವಿಗೆ ಇಳಿದ ಸಂದರ್ಭ ದುರ್ಘಟನೆ ಸಂಭವಿಸಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Manipal: ಬಾವಿಗೆ ಬಿದ್ದು ಕಾರ್ಮಿಕ ಸಾ*ವು
10:21 PM Dec 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.