Advertisement
ಯಾರಿಗೆ ಯಾವ ಖಾತೆ?
Related Articles
Advertisement
ಎನ್ ಸಿಪಿಯ ಜಯಂತ್ ಪಾಟೀಲ್ ಗೆ ಹಣಕಾಸು, ವಸತಿ, ಆಹಾರ ಸರಬರಾಜು ಮತ್ತು ಕಾರ್ಮಿಕ ಖಾತೆ.
ಶಿವಸೇನಾದ ಸುಭಾಶ್ ದೇಸಾಯಿಗೆ ಕೈಗಾರಿಕೆ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಕ್ರೀಡೆ ಮತ್ತು ಯುವ, ಉದ್ಯೋಗ ಖಾತೆ.
ಕಾಂಗ್ರೆಸ್ ನ ನಿತಿನ್ ರಾವತ್ ಲೋಕೋಪಯೋಗಿ ಟ್ರಿಬ್ಯೂನಲ್ ಡೆವಲಪ್ ಮೆಂಟ್, ಹಿಂದುಳಿದ ವರ್ಗದ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಪರಿಹಾರ ಮತ್ತು ಪುನರ್ವಸತಿ ಖಾತೆ.