Advertisement

ಮೂರೇ ದಿನಗಳಲ್ಲಿ 150 ಕೋಟಿಯತ್ತ ಹಿಂದಿಯ ಕೆಜಿಎಫ್ 2

06:33 PM Apr 17, 2022 | Team Udayavani |

ಕನ್ನಡದ ಕೆಜಿಎಫ್2 ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಹಿಂದಿ ಭಾಷೆಯಲ್ಲಿನ ಕೆಜಿಎಫ್2 ಮೂರೇ ದಿನಗಳಲ್ಲಿ 143 ಕೋಟಿ ರೂ. ಬಾಚಿಕೊಂಡಿದೆ.

Advertisement

ಗುರುವಾರ 53.95 ಕೋಟಿ, ಶುಕ್ರವಾರ 46.79 ಕೋಟಿ, ಶನಿವಾರ 42.9 ಕೋಟಿ ರೂ. ಗಳಿಸಿದೆ. ಭಾನುವಾರದ ಗಳಿಕೆಯನ್ನೂ ಪರಿಗಣಿಸಿದರೆ ಸಿನಿಮಾ 150 ಕೋಟಿ ರೂ. ದಾಟಿ ಮುನ್ನಡೆದಿದೆ.

ಆರ್‌ಆರ್‌ಆರ್‌ ಸಿನಿಮಾದ ಹಿಂದಿ ವರ್ಷನ್‌ ಬಿಡುಗಡೆಯಾಗಿ 23 ದಿನಕ್ಕೆ 250 ಕೋಟಿ ರೂ. ಗಳಿಸಿದ್ದು, ಕೆಜಿಎಫ್ ಇನ್ನೊಂದೇ ವಾರದಲ್ಲಿ 250 ಕೋಟಿಯ ದಾಖಲೆ ಮುರಿಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next