Advertisement

ಒಂದೂ ರನ್‌ ನೀಡದೆ 6 ವಿಕೆಟ್‌ ಹಾರಿಸಿದ ರಾಜೇಶ್‌ ಪವಾರ್‌!

07:20 AM Sep 26, 2017 | |

ಮುಂಬಯಿ: ಎಡಗೈ ಸ್ಪಿನ್ನರ್‌ ರಾಜೇಶ್‌ ಪವಾರ್‌ “ಡಾ| ಎಚ್‌.ಡಿ. ಕಾಂಗಾ ಲೀಗ್‌ ಕ್ರಿಕೆಟ್‌ ಪಂದ್ಯಾವಳಿ’ಯಲ್ಲಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಒಂದೂ ರನ್‌ ನೀಡದೆ 6 ವಿಕೆಟ್‌ ಉಡಾಯಿಸಿ ಮೆರೆದಿದ್ದಾರೆ!

Advertisement

ಪಾರ್ಕೊಫಿನ್‌ ಕ್ರಿಕೆಟರ್ ತಂಡದ ಪರ ಆಡುತ್ತಿರುವ 38ರ ಹರೆಯದ ಪವಾರ್‌ ಮುಂಬೈ ಪೊಲೀಸ್‌ ತಂಡದ ವಿರುದ್ಧ ಈ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಉರುಳಿಸಿದರು.

ಮುಂಬಯಿಯ ಮಾಜಿ ಆಟಗಾರನಾಗಿರುವ ರಾಜೇಶ್‌ ಪವಾರ್‌ ಈ ವರ್ಷ ಮುಂಬಯಿ ಅಂಡರ್‌-19 ತಂಡದ ಚೇರ್ಮನ್‌ ಆಗಿ ನೇಮಕಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next