Advertisement

ಅಭಿಷೇಕ್ ‘ಅಮರ್’ ಚಿತ್ರಕ್ಕೆ ವಿಶ್ ಮಾಡಿದ ಭಾರತೀಯ ಕ್ರಿಕೆಟಿಗ: ಇಲ್ಲಿದೆ ವಿಡಿಯೋ

10:44 AM Jun 01, 2019 | keerthan |

ಬೆಂಗಳೂರು: ದಿವಂಗತ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರ ಚೊಚ್ಚಲ ಚಿತ್ರ ‘ಅಮರ್ ‘ ಶುಕ್ರವಾರ ಬಿಡುಗಡೆಯಾಗಿದ್ದು, ರಾಜ್ಯದಾಧ್ಯಂತ ಉತ್ತಮ ಪ್ರದರ್ಶನ ನೀಡುತ್ತಿದೆ.

Advertisement

ಅಭಿಷೇಕ್ ಮೊದಲ ಸಿನಿಮಾ ತೆರೆಕಂಡ ಖುಷಿಯಲ್ಲಿರುವಾಗ ಭಾರತೀಯ ಕ್ರಿಕೆಟಿಗನೊಬ್ಬ ಅಭಿಗೆ ವಿಶ್ ಮಾಡಿದ್ದಾರೆ. ಅವರೇ ಅಭಿಷೇಕ್ ಆತ್ಮೀಯ ಸ್ನೇಹಿತ , ಕ್ರಿಕೆಟಿಗ ಕೆ.ಎಲ್.ರಾಹುಲ್.

ಸದ್ಯ ವಿಶ್ವಕಪ್ ಗಾಗಿ ಇಂಗ್ಲೆಂಡ್ ನಲ್ಲಿರುವ ಕೆ.ಎಲ್. ರಾಹುಲ್, ಸ್ನೇಹಿತನ ಮೊದಲ ಚಿತ್ರ ಬಿಡುಗಡೆಗೆ ವಿಡಿಯೋ ಮಾಡಿ ವಿಶ್ ಮಾಡಿದ್ದಾರೆ. ‘ಗೆಳೆಯ ನಿನಗಾಗಿ ಖುಷಿಯಾಗುತ್ತಿದೆ. ನನಗೆ ಗೊತ್ತು ಈ ಚಿತ್ರಕ್ಕಾಗಿ ನೀನು ಎಷ್ಟು ಕಷ್ಟ ಪಟ್ಟಿದ್ದೀಯೆಂದು. ನಾನು ಅಲ್ಲಿ ಇರಬೇಕಿತ್ತು. ಆದರೆ ಇರಲಾಗುತ್ತಿಲ್ಲ. ನಿನಗೆ ಒಳ್ಳೆಯದಾಗಲಿ’ ಎಂದು ಆಪ್ತನಿಗೆ ರಾಹುಲ್ ಶುಭ ಹಾರೈಸಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next