Advertisement
ಡಾ| ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಅಚಾತುರ್ಯ ಅಥವಾ ಬಾಯಿ ತಪ್ಪಿನಿಂದ ಹೇಳಿಕೆ ನೀಡಿದ್ದಲ್ಲ, ಉದ್ದೇಶಪೂರ್ವಕ ಎಲ್ಲವನ್ನೂ ಲೆಕ್ಕಾಚಾರ ಹಾಕಿಕೊಂಡೇ ನೀಡಿದ್ದಾಗಿದೆ. ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇರುವ ಆರೆಸ್ಸೆಸ್‌ಗೆ ಈಗ ನೂರು ವರ್ಷ ತುಂಬುತ್ತಿದೆ. ಈ ಹಿಂದೆ ಮೀಸಲಾತಿ ತೆಗೆಯುತ್ತೇವೆ ಅಂದಿದ್ದರು. ಒಂದೆಡೆ ಜಾತಿ ಜನಗಣತಿಗೆ ಪ್ರಧಾನಿ ನರೇಂದ್ರ ಮೋದಿ ವಿರೋಧ, ಮತ್ತೊಂದೆಡೆ ಅದೇ ಜಾತಿ ವ್ಯವಸ್ಥೆ ವಿರುದ್ಧ ಗುಡುಗಿದ್ದ ಅಂಬೇಡ್ಕರ್ ಕುರಿತ ಹೇಳಿಕೆ ಸೇರಿದಂತೆ ಎಲ್ಲವೂ ಆ ಪಕ್ಷದ ವ್ಯವಸ್ಥಿತ ಗುಪ್ತಕಾರ್ಯಸೂಚಿ ಆಗಿದೆ ಎಂದು ಆರೋಪಿಸಿದರು.
Advertisement
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
12:09 AM Dec 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.