Advertisement
ಧರ್ಮಸ್ಥಳದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿ, ಬಿಜೆಪಿ ಸರಕಾರ ಆರಂಭಿಸಿದ್ದ “ಸಪ್ತಪದಿ’ ಯೋಜನೆಯನ್ನು ಮುಂದುವರಿಸುವ ಜತೆಗೆ ಕಾಶೀ ಯಾತ್ರೆ ಸಹಿತ ತೀರ್ಥ ಯಾತ್ರೆಗೂ ರಾಜ್ಯ ಸರಕಾರದಿಂದ ಸಹಕಾರ ನೀಡಲಾಗುವುದು ಎಂದರು.
ಕೆಎಸ್ಸಾರ್ಟಿಸಿ ಹಾಗೂ ಇತರ ನಿಗಮಗಳಿಗೆ 13 ಸಾವಿರ ಸಿಬಂದಿ ನೇಮಕ ಹಾಗೂ 4 ಸಾವಿರ ಬಸ್‌ಗಳನ್ನು ಖರೀದಿಸುವುದಾಗಿ ಇದೇ ವೇಳೆ ಸಚಿವ ರಾಮಲಿಂಗ ರೆಡ್ಡಿ ತಿಳಿಸಿದರು.