Advertisement
ಹಿಂದೂ ಮಕ್ಕಳ್ ಕಚ್ಚಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ವಿಜಯ್ ಸೇತುಪತಿ ಅವರು ಸ್ವಾತಂತ್ರ್ಯ ಹೋರಾಟಗಾರ ದೈವತಿರು ಪಸುಂಪೊನ್ ಮುತ್ತುರಾಮಲಿಂಗ ತೇವರ್ ಅಯ್ಯ ಮತ್ತು ದೇಶವನ್ನು ಅವಮಾನಿಸಿದ್ದಾರೆ ಎಂದು ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ಪೋಸ್ಟ್ ಮಾಡಿದ್ದಾರೆ.
Related Articles
Advertisement
ವಿಜಯ್ ಸೇತುಪತಿಗೆ ರಾಷ್ಟ್ರ ಪ್ರಶಸ್ತಿ ಬಂದಿರುವುದಕ್ಕೆನ ಬೆಂಗಳೂರು ಏರ್ ಪೋರ್ಟ್ ಮಹಾಗಾಂಧಿಯವರು ವಿಶ್ ಮಾಡಲು ಬಯಸಿದ್ದರು. ಆದರೆ ವಿಜಯ್ ಸೇತುಪತಿ ವ್ಯಂಗ್ಯವಾಡಿದರು, ಮತ್ತು ಇದು ರಾಷ್ಟ್ರವೇ ಅಲ್ಲ ಎಂದು ಹೇಳಿದರು. ಮಹಾಗಾಂಧಿ ದಿಗ್ಭ್ರಮೆಗೊಂಡರು. ವಿಶ್ವದ ಏಕೈಕ ತೇವನ್ (ದೇವರು) ಜೀಸಸ್. ಇದು ವಾಗ್ವಾದಕ್ಕೆ ಕಾರಣವಾಯಿತು. ಅವರು ಪಸುಂಪನ್ ಮತ್ತು ರಾಷ್ಟ್ರವನ್ನು ಅವಮಾನಿಸಿದ್ದಾರೆ” ಎಂದು ಅರ್ಜುನ್ ಸಂಪತ್ ಹೇಳಿದ್ದಾರೆ.