Advertisement
ಒಟ್ಟು 19 ಇಂಥ ವಿಮಾನ ನಿಲ್ದಾಣ ಸ್ಥಾಪನೆಗೆ ಕೇಂದ್ರ ಒಪ್ಪಿದೆ. ಅದಕ್ಕೆ ಒಟ್ಟು 27 ಸಾವಿರ ಕೋಟಿ ರೂ. ವೆಚ್ಚವಾಗುತ್ತದೆ. ಗ್ರೀನ್‌ಫೀಲ್ಡ್ ಏರ್‌ಪೋರ್ಟ್ ಅಂದರೆ ಹಾಲಿ ಇರುವ ಸ್ಥಳ ಅಥವಾ ಕಟ್ಟಡವನ್ನು ನೆಲಸಮಗೊಳಿಸಿ ಪುನಾರಚಿಸಬೇಕಾಗಿರುವ ಅಗತ್ಯವಿಲ್ಲ.
Udayavani is now on Telegram. Click here to join our channel and stay updated with the latest news.