Advertisement
ಇನ್ನು ‘ಕಾಂಗ್ರೆಸ್ನ ಪ್ರಚಾರದ ವೇಳಾಪಟ್ಟಿಗೆ ಅಡ್ಡಿಪಡಿಸ ಲೆಂದೇ ಹೀಗೆ ಮಾಡಲಾಗಿದ್ದು, ಡಿಯೋಘರ್ನಲ್ಲಿ ಪ್ರಚಾರ ನಡೆಸುತ್ತಿರುವ ಪ್ರಧಾನಿಗೆ ಎಟಿಸಿ ಅಧಿಕಾರಿಗಳು ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ. ಪ್ರಚಾರದಲ್ಲಿ ಸಮಾನ ಅವಕಾಶ ಇರಬೇಕು. ಪ್ರಧಾನಿಗಳ ಪ್ರಚಾರಕ್ಕೆ ಇತರರ ಪ್ರಚಾರಕ್ಕಿಂತ ಹೆಚ್ಚು ಆಧ್ಯತೆ ನೀಡಲಾಗುತ್ತಿದೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ. ಝಾರ್ಖಂಡ್ನ 2 ರ್ಯಾಲಿಗಳಲ್ಲಿ ಮಾತನಾಡಿದ ರಾಹುಲ್ ಬಡವರ ವೆಚ್ಚದಲ್ಲಿ ಪ್ರಧಾನಿ ಮೋದಿ ಶ್ರೀಮಂತರ ಹಿತ ಕಾಯುತ್ತಿದ್ದಾರೆ. ಮೋದಿ ನೇತೃತ್ವದ ಸರಕಾರ ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ ಎಂದೂ ದೂರಿದ್ದಾರೆ. Advertisement
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್ನಿಂದ ಆಕ್ಷೇಪ
11:45 PM Nov 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.