Advertisement
ಅಮೃತ್ ಧರೋಹರ್ ಯೋಜನೆಜೌಗು ಪ್ರದೇಶಗಳ ಬಳಕೆಯನ್ನು ಉತ್ತೇಜಿಸಿ, ಜೀವವೈವಿಧ್ಯತೆಯನ್ನು ಹೆಚ್ಚಿಸಲು ಅಮೃತ್ ಧರೋಹರ್ ಯೋಜನೆ ಘೋಷಿಸಲಾಗಿದೆ. ಮುಂದಿನ 3 ವರ್ಷಗಳಲ್ಲಿ ಇದು ಜಾರಿಯಾಗಲಿದೆ. ಪ್ರಧಾನಿ ಮೋದಿ ಅವರ ಇತ್ತೀಚಿನ ಮನ್ ಕೀ ಬಾತ್‌ನಲ್ಲಿ, ಪರಿಸರ ಉಳಿವಿಗೆ ಪ್ರಮುಖವಾಗಿರುವ ಜೌಗು ಅಥವಾ ತೇವ ಪ್ರದೇಶಗಳ ಬಳಕೆ ಹಾಗೂ ಜೀವವೈವಿಧ್ಯತೆ ಹೆಚ್ಚಿಸುವ ಅಂಶಗಳನ್ನು ಪ್ರಸ್ತಾಪಿಸಿದ್ದರು. 2014ರಲ್ಲಿ 26 ಇದ್ದ ರಾಮ್‌ಸರ್ ತಾಣಗಳ ಸಂಖ್ಯೆ ಈಗ 275ಕ್ಕೆ ಏರಿಕೆಯಾಗಿದೆ ಎಂದಿದ್ದರು.