Advertisement
ದಕ್ಷಿಣ ಮುಂಬೈನಲ್ಲಿ ಪತಿಯೊಂದಿಗೆ ವಾಸವಿರುವ 77 ವರ್ಷದ ವೃದ್ಧೆಗೆ ತಿಂಗಳ ಹಿಂದಷ್ಟೇ ವಾಟ್ಸಪ್ನಲ್ಲಿ ಕರೆ ಬಂದಿತ್ತು. ಅದರಲ್ಲಿ “ನೀವು ತೈವಾನ್ಗೆ ಕಳುಹಿಸಿದ್ದ ಪಾರ್ಸಲ್ ವಶಪಡಿಸಿಕೊಂಡಿದ್ದೇವೆ’ ಎಂದು ಹೇಳಲಾಗಿದೆ. ಮಹಿಳೆ ತಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದಿದ್ದಕ್ಕೆ “ನಿಮ್ಮ ಆಧಾರ್ಕಾರ್ಡ್ ಬಳಸಿ ಅಕ್ರಮ ನಡೆಸಲಾಗಿದೆ’ ಎಂದು ವಂಚಕರು ಬೆದರಿಸಿದ್ದಾರೆ.
Advertisement
Cyber Fraud: 1 ತಿಂಗಳು ವೃದ್ದೆ ಡಿಜಿಟಲ್ ಅರೆಸ್ಟ್: 3.8 ಕೋಟಿ ಲೂಟಿ ಹೊಡೆದ ಕಳ್ಳರು!
08:32 PM Nov 26, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.