Advertisement
ಫಂಗಸ್ ಪ್ರಕರಣಗಳು ಹೆಚ್ಚಿದಂತೆ ಔಷಧ ಕೊರತೆಯೂ ಹೆಚ್ಚಳವಾಗಿದೆ. 70 ಸಾವಿರಕ್ಕೂ ಅಧಿಕ ಸೀಸೆಯಷ್ಟು ಆ್ಯಂಪೋಟೆರಿಸಿಮ್ ಬಿ ಔಷಧ ಅಗತ್ಯವಿದ್ದು, ಸದ್ಯ ಕೇಂದ್ರ ಸರಕಾರದಿಂದ ರಾಜ್ಯಕ್ಕೆ 8,000 ಸೀಸೆ ತಲುಪಿದೆ.
ಬಾಗಲಕೋಟೆ 68, ಬಳ್ಳಾರಿ 6, ಬೆಳಗಾವಿ 35, ಬೆಂ.ಗ್ರಾಮಾಂತರ 21, ಬೆಂ.ನಗರ 521, ಬೀದರ್ 18, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ಚಿತ್ರದುರ್ಗ 33, ದಕ್ಷಿಣ ಕನ್ನಡ 24, ದಾವಣಗೆರೆ 21, ಧಾರವಾಡ 119, ಗದಗ 10, ಹಾಸನ 9, ಹಾವೇರಿ 8, ಕಲಬುರಗಿ 102, ಕೋಲಾರ 42, ಕೊಪ್ಪಳ 13, ಮಂಡ್ಯ 3 , ಮೈಸೂರು 35, ರಾಯಚೂರು 36, ರಾಮನಗರ 3, ಶಿವಮೊಗ್ಗ 38, ತುಮಕೂರು 10, ಉಡುಪಿ 10, ಉತ್ತರಕನ್ನಡ 3, ವಿಜಯಪುರ 57, ಯಾದಗಿರಿ 3. ಇದನ್ನೂ ಓದಿ :ಬ್ರಿಟನ್ ಆರೋಗ್ಯ ಇಲಾಖೆಗೆ ರಾಜ್ಯದಿಂದ 1,000 ನರ್ಸಿಂಗ್ ಸಿಬ್ಬಂದಿ : ಅಶ್ವತ್ಥನಾರಾಯಣ