Advertisement

ಅಮೆರಿಕದಲ್ಲಿ ಶೇ.100 ಪ್ರೇಕ್ಷಕರಿಲ್ಲದೇ ಬಾಸ್ಕೆಟ್‌ಬಾಲ್‌ ಲೀಗ್‌!

09:16 AM Mar 30, 2020 | Sriram |

ನ್ಯೂಯಾರ್ಕ್‌: ಸದ್ಯಅಮೆರಿಕದ ಪ್ರಖ್ಯಾತ ಬಾಸ್ಕೆಟ್‌ಬಾಲ್‌ ಲೀಗ್‌ ಎನ್‌ಬಿಎ ಮುಂದೂ
ಡಿಕೆಯಾಗಿದೆ. ಅದು ಎಲ್ಲಿಯವರೆಗೆ ಎನ್ನುವುದು ಗೊತ್ತಿಲ್ಲ. ಅದನ್ನು ಮತ್ತೆ ಆರಂಭಿಸಲು ತೆರೆಮರೆಯ ಸಿದ್ಧತೆ ನಡೆಯುತ್ತಿದೆ.

Advertisement

ಪ್ರೇಕ್ಷಕರನ್ನು ಶೇ.100 ದೂರವಿಟ್ಟು, ಪೂರ್ಣ ತಟಸ್ಥ ತಾಣದಲ್ಲಿ ಕೂಟ ನಡೆಸುವುದು ಈಗ ಎನ್‌ಬಿಎ ಲೆಕ್ಕಾಚಾರ. ಬಹಾಮಾಸ್‌, ಲಾಸ್‌ವೆಗಾಸ್‌ನಂತಹ ಕೊರೊನಾ ಪರಿಣಾಮ ಕಡಿಮೆಯಿರುವ ಜಾಗದಲ್ಲಿ ಪಂದ್ಯಗಳನ್ನು ನಡೆಸುವುದು, ಅದೂ ಅಲ್ಲಿನ ಕಾಲೇಜು ಕ್ಯಾಂಪಸ್‌ಗಳಲ್ಲಿ ಎಂದು ಯೋಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next