Advertisement

ಉದ್ದೀಪನ ಪರೀಕ್ಷೆ ನಡೆದಿಲ್ಲ: ಅಂಜು

06:20 AM Oct 05, 2017 | Team Udayavani |

ಹೊಸದಿಲ್ಲಿ: ಚೆನ್ನೈನಲ್ಲಿ ಕಳೆದ ತಿಂಗಳು ನಡೆದ ರಾಷ್ಟ್ರೀಯ ಆ್ಯತ್ಲೆಟಿಕ್ಸ್‌ ಕೂಟದ ವೇಳೆ ನಾಡಾ (ರಾಷ್ಟ್ರೀಯ ಉದ್ದೀಪನ ತನಿಖಾ ತಂಡ) ಉದ್ದೀಪನ ಪರೀಕ್ಷೆ ನಡೆಸಿಲ್ಲ ಎಂದು ಮಾಜಿ ಹೈಜಂಪ್‌ ತಾರೆ ಅಂಜುಬಾಬಿ ಜಾರ್ಜ್‌ ಕೇಂದ್ರ ಕ್ರೀಡಾ ಸಚಿವಾಲಯ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (ಸಾಯ್‌ಗೆ) ಪತ್ರದ ಮೂಲಕ ದೂರು ನೀಡಿದ್ದಾರೆ. ಅಂಜು ಕೇಂದ್ರ ಸರಕಾರ ನೇಮಿಸಿದ ರಾಷ್ಟ್ರೀಯ ವೀಕ್ಷಕಿಯಾಗಿದ್ದು, ಕ್ರೀಡೆಯಲ್ಲಿನ ತಪ್ಪುಗಳ ಕುರಿತು ಸಚಿವಾಲಯಕ್ಕೆ ಮಾಹಿತಿ ನೀಡುವ ಜವಾಬ್ದಾರಿ ಹೊತ್ತಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next