Advertisement

ಶುದ್ಧ ಇಂಧನ ಬಳಸುವುದರಿಂದ ವಾಹನಗಳಿಂದಾಗುವ ವಾಯುಮಾಲಿನ್ಯಕ್ಕೆ ಕಡಿವಾಣ ಬೀಳಬಹುದೇ

05:03 PM Feb 21, 2020 | keerthan |

ಮಣಿಪಾಲ: ಶುದ್ಧ ಇಂಧನ ಬಳಸುವುದರಿಂದ ವಾಹನಗಳಿಂದಾಗುವ ವಾಯುಮಾಲಿನ್ಯಕ್ಕೆ ಕಡಿವಾಣ ಬೀಳಬಹುದೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.

Advertisement

ದಯಾನಂದ್ ಕೊಯಿಲಾ: ರಸ್ತೇಲಿ ಹೋಗೋ ಪ್ರತಿ ಯೊಂದು ವಾಹನಾನ ಗಮನಿಸಿ ಸರಕಾರಿ ವಾಹನಗಳೇ ಅತಿಯಾದ ಹೊಗೆ ಉಗುಳುತ್ತಿರುವುದು. ಅವುಗಳ ಪೊಲ್ಯೂಷನ್ ಟೆಸ್ಟ್ ಮಾಡಿಸಿ ಎಂಜಿನ್ ಕೆಲ್ಸ ಮಾಡಿಸಿ ಡಕೋಟ ವಾಹನಗಳ ನ್ನು ಸ್ಕ್ರಾಫ್ ಮಾಡ್ಸಿ ಎಲ್ಲಾ ಸರಿ ಹೋಗುತ್ತೆ?

ಎಂ ಹೇಮಂತ್: ಪರಿಣಾಮ ಆಗುತ್ತದೆ. ಇಂಧನ ಶುದ್ಧ ಆದರೂ ಅದು ದಹಿಸಿದಾಗ ಬಿಡುವ ಹೊಗೆ ಮಾಲಿನ್ಯಕಾರಿ ಅಲ್ಲವೆ?

ಪ್ರಕಾಶ: ವಿದ್ಯುತ್ ಚಾಲಿತ ವಾಹನಗಳನ್ನು ತನ್ನಿ. ಅದರಿಂದ ಮಾಲಿನ್ಯ ಕಡಿಮೆಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next