Advertisement
ಇತ್ತೀಚೆಗಷ್ಟೇ ನಟ ಶಾರುಖ್ ಅಭಿನಯದ ಜವಾನ್ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಬಗ್ಗೆ ಶಾರುಖ್ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಂದ ಪ್ರತಿಕ್ರಿಯೆ ಪಡೆದಿದ್ದಾರೆ. ಓರ್ವ ಅಭಿಮಾನಿ, ಈ ಸಿನಿಮಾ ಸಿದ್ದತೆಗಾಗಿ ನೀವು ಬೇರೆ ನಟರ ಸಿನಿಮಾಗಳನ್ನ ನೋಡಿ ಏನಾದರೂ ಅಳವಡಿಸಿಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದರು. ಪ್ರತಿಕ್ರಿಯಿಸಿದ ಶಾರುಖ್, ಹೌದು ನಾನು ನಟ ಯಶ್, ರಜನಿಕಾಂತ್, ವಿಜಯ್, ಅಲ್ಲು ಅರ್ಜುನ್ ಅವರ ಸಿನಿಮಾಗಳನ್ನು ನೋಡಿದ್ದೇನೆ, ಆ ಮೂಲಕ ಅಭಿವ್ಯಕ್ತಿ ಭಾವಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ. Advertisement
Jawan: ಶಾರುಖ್ ಜವಾನ್ ಪಾತ್ರಕ್ಕೆ ಯಶ್ ಸ್ಫೂರ್ತಿ!
09:07 PM Jul 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.