Advertisement

ಯಕ್ಷಗಾನ ತರಗತಿ ಉದ್ಘಾಟನೆ

02:02 PM Jul 05, 2018 | Harsha Rao |

ಬೆಳ್ಮಣ್‌: ಪಠ್ಯ ಬೋಧನೆ ಜತೆ ಯಕ್ಷಗಾನದಂತಹ ಸಾಂಸ್ಕೃತಿಕ ವಿಚಾರಗಳನ್ನು ಶಾಲೆಗಳಲ್ಲಿ ಬೋಧಿಸಿದಾಗ ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ಅರಿವು ಮೂಡಲು ಸಾಧ್ಯ ಎಂದು ಬೆಳ್ಮಣ್‌ನ ಲಕ್ಷ್ಮೀ ಜನಾರ್ದನ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಪ್ರಾಂಶುಪಾಲ ಭುಜಂಗ ಶೆಟ್ಟಿ  ಅವರು ಹೇಳಿದರು.

Advertisement

ಅವರು ಶನಿವಾರ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಯಕ್ಷಗಾನ ತರಗತಿ ಉದ್ಘಾಟಿಸಿ ಮಾತನಾಡಿದರು. 
ಯಕ್ಷಗಾನ ಗುರು ಮಹಾವೀರ ಪಾಂಡಿ ಮತ್ತಿತರರ  ಶಿಕ್ಷಕರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next