Advertisement

ಉಗ್ರರಿಗೆ ಆರ್ಥಿಕ ನೆರವು: ತಪ್ಪೊಪ್ಪಿಕೊಂಡ ಭಾರತೀಯ

03:25 AM Jul 12, 2017 | Team Udayavani |

ವಾಷಿಂಗ್ಟನ್‌: ಆಲ್‌ಕಾಯಿದಾ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡಿರುವುದಾಗಿ ಭಾರತೀಯನೊಬ್ಬ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಯಾಹ್ಯಾ ಫಾರೂಕ್‌ ಮಹಮ್ಮದ್‌ (39) ಎಂಬಾತನೇ ತಪ್ಪೊಪ್ಪಿಕೊಂಡ ಉಗ್ರ. ಅಮೆರಿಕ ಸೈನಿಕರ ವಿರುದ್ಧ ಧರ್ಮಯುದ್ಧ ಸಾರಿದ್ದ ಅಲ್‌ಕಾಯಿದಾದ ಪ್ರಮುಖ ನಾಯಕ ಅವ್ಲಾಕಿಗೆ ಹಣಕಾಸು ನೆರವು ನೀಡಿದ ಆರೋಪ ಯಾಹ್ಯಾ ಮೇಲಿದೆ. ಆರೋಪ ಸಾಬೀತಾದಲ್ಲಿ 27 ವರ್ಷ ಕಂಬಿ ಎಣಿಸಬೇಕಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next